ಮೂಲಸೌಕರ್ಯ

ಹೊಂಬಾಳೆ ಸಮೂಹವು ಜಾಗತಿಕ ಗುಣಮಟ್ಟದ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಲ್ಲ ಸಂಸ್ಥೆಯಾಗಿದೆ. ನಮ್ಮ ಕಚೇರಿಗಳ ಮತ್ತು ಯೋಜನಾ ತಾಣಗಳಲ್ಲಿ ನಾವು ಹೊಂದಿರುವ ಅತ್ಯಾಧುನಿಕ ಮೂಲಸೌಕರ್ಯದ ಬಲದಿಂದ ಇದು ಸಾಧ್ಯವಾಗಿದೆ.

ಮಾನವ ಸಿಬ್ಬಂದಿ ಮತ್ತು ಯಂತ್ರ ಶಕ್ತಿಯ ಸಮತೋಲನದ ಬಳಕೆ, ಕರಾರುವಾಕ್ಕಾದ ಯೋಜನೆ ಸಮೂಹದ ಯಶಸ್ಸಿಗೆ ಕಾರಣವಾಗಿವೆ.

ಆಧುನಿಕ ಯಂತ್ರೋಪಕರಣಗಳಿಗಾಗಿ ನಿರಂತರವಾಗಿ ಬಂಡವಾಳ ಹೂಡಿಕೆ, ತಕ್ಷಣದ ದುರಸ್ತಿ ಮತ್ತು ಯಾಂತ್ರಿಕ ಸಲಕರಣೆಗಳ ನಿಯಮಿತ ನಿರ್ವಹಣೆಯು ಹೊಂಬಾಳೆ ಸಮೂಹಕ್ಕೆ ಯಾವುದೇ ತಾಣದಲ್ಲಿ ಜಾಗತಿಕ ಗುಣಮಟ್ಟದ ನಿರ್ಮಾಣ ಕಾಮಗಾರಿಗಳನ್ನು ಪೂರೈಸಲು ಅನುವು ಮಾಡಿಕೊಟ್ಟಿದೆ.