ಹೊಂಬಾಳೆ ಕನ್ಸಟ್ರಕ್ಷನ್ಸ್ & ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್

ಹೊಂಬಾಳೆ ಕನ್ಸ್ಟ್ರಕ್ಷನ್ಸ್ ಮತ್ತು ಎಸ್ಟೇಟ್ ಪ್ರೈ. ಲಿಮಿಟೆಡ್, ಬೆಂಗಳೂರು ಮೂಲದ ಪ್ರಮುಖ ನಿರ್ಮಾಣ ಕಂಪೆನಿಯಾಗಿದೆ. ನಾವು ಕೈಗೆಟುಕುವ ವಸತಿ, ವಾಣಿಜ್ಯ ಸಂಕೀರ್ಣಗಳು, ನೀರಾವರಿ ಕಾಲುವೆಗಳು ಮತ್ತು ರಸ್ತೆ ಅಗಲೀಕರಣ, ಡಾಂಬರೀಕರಣ ಹಾಗೂ ನಿರ್ಮಾಣದಂತಹ ವಿವಿಧ ರೀತಿಯ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ.

ಹೊಂಬಾಳೆ ಕನ್ಸ್ಟ್ರಕ್ಷನ್ಸ್ ಮತ್ತು ಎಸ್ಟೇಟ್ ಪ್ರೈ. ಲಿಮಿಟೆಡ್. #1312, 11 ನೇ ಮುಖ್ಯ ರಸ್ತೆ , ವಿಜಯನಗರ, ಬೆಂಗಳೂರು - 560040
ಫೋನ್:+91-80-23504443, ಇಮೇಲ್ : contact@hombalegroup.com

ಇತ್ತೀಚಿನ ಸುದ್ದಿಗಳು

LATEST NEWS

 • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಎರಡು ಯೋಜನೆಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

  ಮುಂದೆ ಓದಿ
 • ಕುಡಪುರದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ

  ಕೆಪಿ - ಕನ್ನಡ ಪ್ರಭಾ - ಪ್ರಜಾವಾಣಿ - ಉದಯ ವಾಣಿ

  ಮುಂದೆ ಓದಿ
 • ವೃತ್ತಪತ್ರಿಕೆ ಲೇಖನ

  ಕೆ.ಪಿ., ಪ್ರಜಾವಾಣಿ, ಉದಯವಾಣಿ ಮತ್ತು ವಿಜಯ ಕರ್ನಾಟಕ

  ಮುಂದೆ ಓದಿ
 • ಪ್ರಜಾವಾಣಿ ಯಲ್ಲಿ ಸುದ್ದಿ ಲೇಖನ

  ಮುಂದೆ ಓದಿ
 • ಹೆದ್ದಾರಿ ನಿರ್ಮಾಣ ಸೇವೆಗಳು

  ನಾವು ನಮ್ಮ ಗ್ರಾಹಕರಿಗೆ ಗುಣಮಟ್ಟದ ಹೆದ್ದಾರಿ ನಿರ್ಮಾಣ ಸೇವೆಯನ್ನು ಒದಗಿಸುತ್ತಿದ್ದೇವೆ. ನಮ್ಮಿಂದ ನಿರ್ಮಾಣಗೊಂಡ ಹೆದ್ದಾರಿಗಳು ಹೆಚ್ಚು ಬಾಳಿಕೆ ಬರುತ್ತವಲ್ಲದೆ ನಿರ್ವಹಣಾ ಮುಕ್ತವಾಗಿವೆ.

  ಮುಂದೆ ಓದಿ